On one hand Yash fans and Sudeep fans are making a big deal of the fitness video done by Yash. On the other hand a foreign lady has taken it as an inspiration
and has done the fitness video
ಯಶ್ ಮಾಡಿರೋ ಫಿಟ್ನೆಸ್ ವಿಡಿಯೋ ನೋಡಿ ಸುದೀಪ್ ಅಭಿಮಾನಿಗಳು ಉರಿದು ಬೀಳುತ್ತಿದ್ದಾರೆ. ಆದ್ರೆ ಇಲ್ಲೊಬ್ಬ ವಿದೇಶಿ ಮಹಿಳೆ ಯಶ್ ನನಗೆ ಸ್ಪೂರ್ತಿ ಅಂತ ಹೇಳೋ ಮೂಲಕ ತಾನೂ ಒಂದು ಫಿಟ್ನೆಸ್ ವಿಡಿಯೋ ಮಾಡಿದ್ದಾಳೆ.