ಜಯನಗರ ಫಲಿತಾಂಶ : ಕಾಂಗ್ರೆಸ್ ಮುನ್ನಡೆ , ಇನ್ನೂ 9 ಸುತ್ತುಗಳು ಬಾಕಿ | Oneindia Kannada

Oneindia Kannada 2018-06-13

Views 46

19 ಅಭ್ಯರ್ಥಿಗಳು ಕಣದಲ್ಲಿದ್ದು, ಕಾಂಗ್ರೆಸಿನ ಅಭ್ಯರ್ಥಿ, ಮಾಜಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯ ರೆಡ್ಡಿ ಮತ್ತು ಬಿಜೆಪಿ ಅಭ್ಯರ್ಥಿ ದಿವಂಗತ ವಿಜಯ್ ಕುಮಾರ್ ಸಹೋದರ ಬಿ.ಎನ್. ಪ್ರಹ್ಲಾದ್ ನಡುವೆ ನೇರ ಹಣಾಹಣಿ ಇದೆ. ಇವರಿಗೆ ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾ ರೆಡ್ಡಿ ಪ್ರಬಲ ಸ್ಪರ್ಧೆ ನೀಡುತ್ತಿದ್ದಾರೆ. ಜಯನಗರ ಚುನಾವಣೆ ಫಲಿತಾಂಶ 2018ರ ಲೈವ್ ಅಪ್ಡೇಟ್ಸ್ ಇಲ್ಲಿದೆ.

Jayanagar Election Results 2018 Live Updates in Kannada: Get latest trends, developments, candidate wise vote updates. Voting of Jayanagar constituency was postponed to June 11 due to the death of BJP candidate BN Vijayakumar.

Share This Video


Download

  
Report form
RELATED VIDEOS