For the time being I will keep Higher Education portfolio, Karnataka CM Kumaraswamy. After GT Deve Gowda refuse to accept higher education minister ship, HDK said I will handle this department. Shortly, we will finalize the new portfolio to G T Devegowda.
ಚಾಮುಂಡೇಶ್ವರಿ ಶಾಸಕ, ಸಚಿವ ಜಿ ಟಿ ದೇವೇಗೌಡರ ಖಾತೆ ಹಂಚಿಕೆ ಸಂಬಂಧದ ಕೋಪ ಇನ್ನೂ ಶಮನಗೊಂಡಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಉನ್ನತ ಶಿಕ್ಷಣ ಇಲಾಖೆಯ ಮಹತ್ವದ ಸಭೆಗೆ ಜಿಟಿಡಿ ಗೈರಾಗಿದ್ದಾರೆ.