Golden star Ganesh's daughter Charithriya Ganesh on the occasion of International yoga day has practiced yoga with his dad Ganesh .
ಗೋಲ್ಡನ್ ಸ್ಟಾರ್ ಗಣೇಶ್ ಪುತ್ರಿ ಚಾರಿತ್ರ್ಯಾ ಗಣೇಶ್ ಸಿಕ್ಕಾಪಟ್ಟೆ ಚುರುಕು . ಈಗ ಈ ಚೂಟಿ ಹುಡುಗಿ ಅಂತಾರಾಷ್ಟ್ರೀಯ ಯೋಗ ದಿನದಂದು ಅಪ್ಪನ ಜೊತೆ ಯೋಗ ಮಾಡಿದ್ದಾಳೆ ನೋಡಿ