ಕುರುಕ್ಷೇತ್ರ ಸಿನಿಮಾದ ನಂತರ 2ನೇ ಕನ್ನಡ ಸಿನಿಮಾಗೆ ಆಯ್ಕೆಯಾದ ಡ್ಯಾನಿಶ್ ಅಖ್ತರ್ ಸೈಫ್ | FILMIBEAT KANNADA

Filmibeat Kannada 2018-10-29

Views 4

Sunil Kumar Desai’s upcoming suspense thriller film Udhgharsha which is in the post-production, is expected to release in December or the first week of January.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸಿರುವ ಪೌರಾಣಿಕ ಚಿತ್ರ 'ಕುರುಕ್ಷೇತ್ರ'ದಲ್ಲಿ ಬಾಲಿವುಡ್ ನಟ ಡ್ಯಾನಿಶ್ ಅಖ್ತರ್ ಸೈಫ್ ನಟಿಸಿದ್ದಾರೆ. ದರ್ಶನ್ ದುರ್ಯೋಧನನಾಗಿ ಅಬ್ಬರಿಸಿದ್ರೆ, 'ಡಿ-ಬಾಸ್' ಗೆ ಪ್ರತಿಸ್ಪರ್ಧಿಯಾಗಿ ಅಂದ್ರೆ, ಭೀಮನ ಪಾತ್ರದಲ್ಲಿ ಡ್ಯಾನಿಶ್ ಘರ್ಜಿಸಿದ್ದಾರೆ. ಇದು ಡ್ಯಾನಿಶ್ ಗೆ ಮೊದಲ ಕನ್ನಡ ಸಿನಿಮಾ. ಈಗಾಗಲೇ ಕುರುಕ್ಷೇತ್ರ ಚಿತ್ರವನ್ನ ಸಂಪೂರ್ಣವಾಗಿ ಮುಗಿಸಿ, ಬಿಡುಗಡೆಗಾಗಿ ಕಾಯ್ತಿದ್ದಾರೆ. ಈ ನಡುವೆ ಡ್ಯಾನಿಶ್ ಮತ್ತೊಂದು ಕನ್ನಡ ಸಿನಿಮಾದಲ್ಲಿ ಅವಕಾಶ ಸಿಕ್ಕಿದೆ.

Share This Video


Download

  
Report form
RELATED VIDEOS