ನರೇಂದ್ರ ಮೋದಿಗೆ ವಿಜಯ್ ಮಲ್ಯ ಬರೆದ ಪತ್ರ ಬಹಿರಂಗ | Oneindia Kannada

Oneindia Kannada 2018-06-26

Views 797

"I wrote letters to both the Prime Minister and the Finance Minister on 15th April 2016 and am making these letters public to put things in the right perspective. No response was received from either of them," Mr Mallya said in a statement from the UK.

ಭಾರತದ ಬ್ಯಾಂಕ್ ಗಳಲ್ಲಿನ ಸಾಲವನ್ನು ತೀರಿಸುತ್ತೇನೆ. ಉದ್ದೇಶಪೂರ್ವಕ ಸುಸ್ತಿದಾರನಾದರೂ, ಎಲ್ಲಾ ರೀತಿಯಲ್ಲಿ ಬಾಕಿ ಮೊತ್ತ ಪಾವತಿಗೆ ನನ್ನ ಯತ್ನ ನಡೆದಿದೆ. ಈ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದೆ ಎಂದು ಸದ್ಯ ಲಂಡನ್ನಿನಲ್ಲಿ ನೆಲೆಸಿರುವ ಉದ್ಯಮಿ ವಿಜಯ್ ಮಲ್ಯ ಅವರು ಹೇಳಿದ್ದಾರೆ.

Share This Video


Download

  
Report form
RELATED VIDEOS