ಕಿಂಗ್ ಫಿಷರ್ ಉದ್ಯೋಗಿಗಳಿಗೆ ವಿಜಯ್ ಮಲ್ಯ ಬರೆದ ಪ್ರೇಮದ ಪತ್ರ | Oneindia Kannada

Oneindia Kannada 2018-06-26

Views 1K

Dr Vijay Mallya has released a statement to the media explaining the situation he is in and controversy surrounding him. In the letter Vijay Mallya has addressed employees of Kingfisher Airlines employees.


ಸಾವಿರಾರು ಕೋಟಿ ರುಪಾಯಿ ಗುಳುಂ ಮಾಡಿ ದೇಶಬಿಟ್ಟು ಪರಾರಿಯಾಗಿರುವ, ಇದೀಗ ಕೋರ್ಟಿನಿಂದ 'ಘೋಷಿತ ಅಪರಾಧಿ' ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ, ಮದ್ಯದ ದೊರೆ ಡಾ. ವಿಜಯ್ ಮಲ್ಯ ಅವರು ತಮ್ಮ ಕಿಂಗ್ ಫಿಷರ್ ಏರ್ ಲೈನ್ಸ್ ಉದ್ಯೋಗಿಗಳಿಗೆ ಕೊಡಬೇಕಾಗಿರುವ (ಉಳಿಸಿಕೊಂಡಿರುವ) ಸಂಬಳ ಎಷ್ಟು? ಇನ್ನೇನು ಬಂಧನ ಸನ್ನಿಹಿತವಾಗುತ್ತಿದೆ ಎಂಬುದು ಅರಿವಾಗುತ್ತಿದ್ದಂತೆ ಟ್ವಿಟ್ಟರ್ ನಲ್ಲಿ ಪ್ರತ್ಯಕ್ಷವಾಗಿರುವ ಮಲ್ಯ ಸಾಹೇಬರು ತಮ್ಮ ಮೌನವನ್ನು ಮುರಿದಿದ್ದು, ಮಾಧ್ಯಮಗಳಿಗೆ ಐದಾರು ಪುಟಗಳ ಪತ್ರ ಬರೆದಿದ್ದಾರೆ. ಅದರಲ್ಲಿ ಕಿಂಗ್ ಫಿಷರ್ ಉದ್ಯೋಗಿಗಳ ಕುರಿತಾಗಿ ಬರೆದಿರುವ ಪತ್ರದ ಸಾರಾಂಶ ಇಲ್ಲಿದೆ

Share This Video


Download

  
Report form
RELATED VIDEOS