ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಇಂದಿನಿಂದ ಆರಂಭ | Oneindia Kannada

Oneindia Kannada 2018-06-29

Views 149

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯು ಇಂದು ಆರಂಭಗೊಂಡಿದೆ . 1.33 ಲಕ್ಷ ಬಾಲಕರು ಮತ್ತು 91 ಸಾವಿರ ಬಾಲಕಿಯರು ಒಟ್ಟು 2.24 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆಗಳನ್ನು ಕಟ್ಟುನಿಟ್ಟಾಗಿ ನಡೆಸಲು ಒಟ್ಟು 5,700 ಮಂದಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

Supplementary exams for second year pre university class will resume today. Those filed in annual exams which was held in April will take another chance to clear PU education in this supplementary. 2.24 lakhs students attending the exams across the state.

Share This Video


Download

  
Report form
RELATED VIDEOS