Karnataka budget :ಇಂದಿನಿಂದ ಬಜೆಟ್ ಅಧಿವೇಶನ, ಜು.5ರಂದು ಬಜೆಟ್ | Oneindia Kannada

Oneindia Kannada 2018-07-02

Views 342

ಜುಲೈ 2ರಂದು ಅಧಿವೇಶನ ಆರಂಭವಾಗಲಿದೆ. ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ವಜುಭಾಯಿ ವಾಲಾ ಅವರು 12.30ಕ್ಕೆ ಭಾಷಣ ಮಾಡಲಿದ್ದಾರೆ. ಜುಲೈ 2ರಿಂದ 12ರ ತನಕ ಒಟ್ಟು 9 ದಿನಗಳ ಕಾಲ ಅಧಿವೇಶನ ನಡೆಯಲಿದೆ. ಜುಲೈ 5ರಂದು ರಾಜ್ಯ ಬಜೆಟ್ ಮಂಡನೆಯಾಗುತ್ತಿದೆ

Stage set for Congress-JD(S) alliance government budget session. budget session will be held from July 2 to 12, 2018. Chief Minister and Finance minister H.D.Kumaraswamy will present 201-19 budget on July 5.

Share This Video


Download

  
Report form
RELATED VIDEOS