ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಅವರ ನೆಚ್ಚಿನ ಜೆಟ್ ವಿಮಾನವನ್ನು ಕೊನೆಗೂ ಹರಾಜು ಹಾಕಲಾಗಿದೆ. ಆದರೆ, ವಿಮಾನಕ್ಕೆ 35 ಕೋಟಿ ರು ಮಾತ್ರ ಲಭಿಸಿದೆ. ಅಮೆರಿಕ ಮೂಲದ ಏವಿಯೇಷನ್ ಮ್ಯಾನೇಜ್ಮೆಂಟ್ ಸೇಲ್ಸ್ ಎಎಲ್ ಸಿ 35 ಕೋಟಿ ರು ಗೆ ಐಷಾರಾಮಿ ಜೆಟ್ ವಿಮಾನವನ್ನು ಖರೀದಿಸಿದೆ. ಏರ್ ಬಸ್ ಎ 319-133 ಸಿ ವಿವಿ ವಿಜೆಎಂ ಎಂಎಸ್ಎನ್ 2650 ಜೆಟ್ ಹರಾಜು ಹಾಕಲಾಗಿದೆ.
Liquor baron Vijay Mallya’s confiscated luxury jet was finally successfully sold to a Florida-based Aviation Management Sales at a meagre amount of Rs 38.8 crore last Friday, a source told news agency PTI.