ಸಿದ್ದರಾಮಯ್ಯ ಹಾಗು ಎಚ್ ವಿಶ್ವನಾಥ್ ಜಗಳದಲ್ಲಿ ಕುರುಬ ಸಮಾಜ ಬಡವಾಗ್ತಿದೆ

Oneindia Kannada 2018-07-02

Views 3

JD(S) leader H. Vishwanath accusing the Niranjanananda Puri Swamiji of Kaginele mutt for owing allegiance to Congress and former Chief Minister Siddaramaiah. Here is a letter of Halumatha Mahasabha to all political leader.


ರಾಜಕೀಯ ಭಿನ್ನಾಭಿಪ್ರಾಯಗಳಿಂದಾಗಿ ಕುರುಬ ಸಮುದಾಯಕ್ಕೆ ಹಿನ್ನಡೆ ಆಗುತ್ತಿದೆ. ಸಮಾಜದ ಹಿರಿಯರಾದ ಎಚ್.ವಿಶ್ವನಾಥ್‍ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡುವಿನ ಮುಸುಕಿನ ಜಗಳದಲ್ಲಿ ಕುರುಬ ಸಮಾಜ ಬಡವಾಗುತ್ತಿದೆ ಎಂದು ಹಾಲುಮತ ಮಹಾಸಭಾ ಅಭಿಪ್ರಾಯಪಟ್ಟಿದೆ.


Share This Video


Download

  
Report form
RELATED VIDEOS