Chief Minister HD Kumaraswamy presents his first budget on Thursday after the coalition government was formed. He likely to give importance to the development of Bengaluru city.
ರೈತರ ಸಾಲಮನ್ನಾದ ಹೊರೆಯನ್ನು ವಿವಿಧ ಕಂಪೆನಿಗಳಿಗೂ ಹಂಚಲು ಚಿಂತನೆ ನಡೆಸಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಬೆಂಗಳೂರು ನಗರದ ವಿಸ್ತರಣೆಗೆ ಗುರುವಾರ ಮಂಡಿಸಲಿರುವ ಬಜೆಟ್‌ನಲ್ಲಿ ಆದ್ಯತೆ ನೀಡುವ ನಿರೀಕ್ಷೆಯಿದೆ.