Interesting anecdotes from former prime minister H D Deve Gowda's political career. Why didn't he wish Kumaraswamy to contest in election? Why Gowda goes to Rajarajeshwari temple from the right side?
ದೇವೇಗೌಡರ ಬದುಕಿನ ಘಟನೆಗಳನ್ನು, ಅವರ ಬದುಕಿನ ಸುತ್ತ ನಡೆದ ಘಟನೆಗಳನ್ನು ಎಷ್ಟು ಹೇಳಿದರೂ ಕಡಿಮೆಯೇ. ಹೀಗಾಗಿ ಇವತ್ತಿಗೂ ಎಲ್ಲ ಪಕ್ಷಗಳ ನಾಯಕರು ದೇವೇಗೌಡರ ವಿಷಯ ಬಂದಾಗ ತುಂಬು ಎಚ್ಚರಿಕೆಯಿಂದಿರುತ್ತಾರೆ, ಅವರ ನಡೆಗಳನ್ನು ಗಮನಿಸುತ್ತಿರುತ್ತಾರೆ.