Congress-JD(S) Coalition Govt is caught under trouble in Karnataka. H D Deve Gowda instructs H D Kumaraswamy to save Coalition Govt
ಕರ್ನಾಟಕದಲ್ಲಿ ಇದೀಗ ಮೈತ್ರಿ ಸರ್ಕಾರಕ್ಕೆ ಆಪತ್ತು ಎದುರಾಗಿದೆ. ಸರ್ಕಾರವನ್ನ ಉಳಿಸಿಕೊಳ್ಳಲು ಎಚ್ ಡಿ ಕುಮಾರಸ್ವಾಮಿಗೆ ಎಚ್ ಡಿ ದೇವೇಗೌಡ ಸೂಚನೆ ನೀಡಿದ್ದು ಅತೃಪ್ತರ ಮನವೊಲಿಸಲು ಮುಂದಾಗಿದ್ದಾರೆ