The villain teaser has created a big chaos in shivanna and sudeep fans. People have given to much hate to the director to which he has given response saying
shivanna's opinion regarding the movie will be respected.
ದಿ ವಿಲನ್ ಸಿನಿಮಾ ಟೀಸರ್ ರಿಲೀಸ್ ಆದ್ಮೇಲೆ ಶಿವಣ್ಣನ ಫ್ಯಾನ್ಸ್ ಪ್ರೇಮ್ ಬಗ್ಗೆ ಕಿಡಿ ಕಾರುತ್ತಿದ್ದಾರೆ. ಇದಕ್ಕೆ ಪ್ರೇಮ್ ಉತ್ತರಿಸಿದ್ದು ಶಿವಣ್ಣ ನಾನು ಮಾಡಿದ್ದು ತಪ್ಪು ಅಂತ ಹೇಳಿದ್ರೆ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸುವುದಾಗಿ ಹೇಳಿದ್ದಾರೆ. .