ಎಚ್ ಡಿ ಕೆ ಮುಂದಿನ ದಿನಗಳ ಬಗ್ಗೆ ಭವಿಷ್ಯ ನುಡಿದ ಟಾರೋ ಕಾರ್ಡ್ ರೀಡರ್ ಪ್ರಕಾಶ್ ದಳವಿ

Oneindia Kannada 2018-07-07

Views 963

JDS will perform well in LS polls, but chief minister HD Kumaraswamy will face tough time after Karnataka budget according tarot card reading, prediction by Mumbai based tarot card reader Prakash Dalavi.


ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕಷ್ಟದ ದಿನಗಳು ಮುಂದಿವೆಯಾ? ಆದರೆ ಅವರ ನಿರ್ಧಾರಗಳಿಂದ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಗೆ ಅನುಕೂಲಕರ ಸ್ಥಿತಿ ಸೃಷ್ಟಿಯಾಗಲಿದೆಯಾ? ಈ ಎರಡು ಪ್ರಶ್ನೆಗಳಿಗೆ ಹೌದು ಎಂದು ಉತ್ತರ ನೀಡಿದ್ದಾರೆ ಮುಂಬೈನ ಟಾರೋ ಕಾರ್ಡ್ ರೀಡರ್ ಪ್ರಕಾಶ್ ದಳವಿ. ಅವರು ಏನು ಹೇಳಿದ್ದಾರೆ ಎಂದು ತಿಳಿಯಲು ಈ ವಿಡಿಯೋ ನೋಡಿ

Share This Video


Download

  
Report form
RELATED VIDEOS