BJP president Amit Shah on Sunday said that the policies of Prime Minister Narendra Modi resembles that of Arya Chanakya.
ರಾಜಕೀಯ ತಂತ್ರಗಳನ್ನು ಹೆಣೆದು ವಿರೋಧಪಕ್ಷಗಳಿಗೆ ಆಘಾತ ನೀಡುವುದರಲ್ಲಿ ನಿಸ್ಸೀಮರಾದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಬಿಜೆಪಿ ಅಭಿಮಾನಿಗಳು ಚಾಣಕ್ಯ ಎಂದೇ ಕರೆಯುತ್ತಾರೆ. ಆದರೆ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಚಾಣಕ್ಯನಿಗೆ ಹೋಲಿಸಿದ್ದಾರೆ.