Puttanna Kanagal's Nagarahaavu movie will be re released this Friday. V.Nagendra prasad has written a letter regarding the movie.
ಪುಟ್ಟಣ್ಣ ಕಣಗಾಲ್ ನಿರ್ದೇಶನದ ಡಾ.ವಿಷ್ಣುವರ್ಧನ್ ಅಭಿನಯದ ನಾಗರಹಾವು ಸಿನಿಮಾ ಇದೇ ಶುಕ್ರವಾರದಂದು ಮರು ಬಿಡುಗಡೆ ಆಗುತ್ತಿದೆ. ಸಿನಿಮಾ ಕುರಿತು ವಿ.ನಾಗೇಂದ್ರ ಪ್ರಸಾದ್ ಪತ್ರವೊಂದನ್ನು ಬರೆದಿದ್ದಾರೆ. .