Dr.Vishnuvarshan's first movie as hero Nagarahaavu will be re released on 20th of this month. Sandalwood stars Shivrajkumar, Sudeep, Yash, Upendra are eager to
watch the movie.
ಡಾ.ವಿಷ್ಣುವರ್ಧನ್ ನಾಯಕ ನಟನಾಗಿ ಅಭಿನಯದ ಮೊದಲ ಸಿನಿಮಾ ನಾಗರಹಾವು ಇದೇ ತಿಂಗಳ ೨೦ರಂದು ರಿಲೀಸ್ ಆಗುತ್ತಿದೆ. ಸಿನಿಮಾವನ್ನು ನೋಡುವುದಾಗಿ ಶಿವರಾಜ್‌ಕುಮಾರ್, ಸುದೀಪ್, ಯಶ್, ಉಪೇಂದ್ರ , ಸುಹಾಸಿನಿ ಎಲ್ಲರೂ ಹೇಳಿದ್ದಾರೆ.