ಸಂಸತ್ತಿನಲ್ಲಿ ನರೇಂದ್ರ ಮೋದಿ ಭಾಷಣದ ಬಗ್ಗೆ ಟ್ವಿಟ್ಟರ್ ನಲ್ಲಿ ಲೇವಡಿ | Oneindia Kannada

Oneindia Kannada 2018-07-21

Views 683

Narendra Modi did historical 2 hour speech in parliament yesterday. now social media people picking up the lies which Modi told in speech yesterday. #modiliesinparliament hashtag is trending in twitter.


ನಿನ್ನೆ ಲೋಕಸಭೆಯಲ್ಲಿ ನಡೆದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯ ಅಂತಿಮದಲ್ಲಿ ನರೇಂದ್ರ ಮೋದಿ ಬರೋಬ್ಬರಿ 2 ಗಂಟೆಗೂ ಹೆಚ್ಚು ಕಾಲ ಮಾತನಾಡಿ. ವಿಶ್ವಾಸ ಮತ ಗೆದ್ದು ಬೀಗಿದ್ದಾರೆ. ಸತತ 2 ಗಂಟೆಗೂ ಹೆಚ್ಚು ಕಾಲ ಮಾತನಾಡಿದ ಮೋದಿ ಸರ್ಕಾರದ ಹಲವು ಕಾರ್ಯಕ್ರಮಗಳನ್ನು ಸಂಸತ್‌ನ ಮುಂದಿರಿಸಿದರು. ಆದರೆ ಅದರಲ್ಲಿ ಸುಳ್ಳೆಷ್ಟು, ಸತ್ಯವೆಷ್ಟು ಎಂಬ ಚರ್ಚೆ ಟ್ವಿಟ್ಟರ್‌ನಲ್ಲಿ ಬಿರುಸಿನಿಂದ ನಡೆಯುತ್ತಿದೆ.

Share This Video


Download

  
Report form
RELATED VIDEOS