Upendra and Rachitha Ram are acting in I Love You movie directed by R.Chandru. According to the images leaked it is said that Upendra might be playing the role of cricketer.
ಆರ್. ಚಂದ್ರು ನಿರ್ದೇಶನದ ಉಪೇಂದ್ರ ಹಾಗೂ ರಚಿತಾ ರಾಮ್ ಅಭಿನಯದ ಐ ಲವ್ ಯೂ ಸಿನಿಮಾದಲ್ಲಿ ಉಪ್ಪಿ ಪಾತ್ರ ಏನು ಅಂತ ಗೊತ್ತಾಗಿದೆ.