Shiv Rajkumar-Sudeep staring Prem's The Villain movie is creating curiosity every day. Now another news from the team is doubling the exceptions on the movie.
ಶಿವರಾಜ್‌ಕುಮಾರ್ , ಸುದೀಪ್ ಅಭಿನಯದ ದಿ ವಿಲನ್ ಸಿನಿಮಾ ದಿನೇ ದಿನೇ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿದೆ. ಪ್ರೇಮ್ ಸಹ ದಿ ವಿಲನ್ ಸಿನಿಮಾಗಾಗಿ ಸಾಕಷ್ಟು ಶ್ರಮಿಸುತ್ತಿದ್ದಾರೆ. ಈಗ ಸಿನಿಮಾ ಇಂಟರ್ನ್ಯಾಷನಲ್ ಲೆವಲ್‌ನಲ್ಲಿ ಸುದ್ದಿ ಆಗ್ತಿದೆ.