Nenne monne bandavrella no1 antaro song from The villain movie is creating controversy.
ದಿ ವಿಲನ್ ಸಿನಿಮಾದ ಶಿವಣ್ಣನ ನಿನ್ನೆ ಮೊನ್ನೆ ಬಂದವರೆಲ್ಲಾ ನಂ.೧ ಅಂತಾರೋ ಏನಿದರ ಮರ್ಮ ಗೀತೆ ಈಗ ಸಿಕ್ಕಾಪಟ್ಟೆ ವಿವಾದ ಸೃಷ್ಟಿಸಿದೆ. ಈ ಸಾಲುಗಳು ಯಾರಿಗೆ ಇರಬಹುದು ಅಂತ ಅಭಿಮಾನಿಗಳು ಲೆಕ್ಕಾಚಾರ ಹಾಕ್ತಿದ್ದಾರೆ