I am Villain, Tick Tick Tick, Love Agoythe songs from The Villain movie staring Shiv Rajkumar and Sudeep directed by Prem are still trending. Meanwhile gear up to Listen to 4th song from the movie.
ದಿ ವಿಲನ್ ಸಿನಿಮಾದ ಐ ಯಾಮ್ ವಿಲನ್, ಟಿಕ್ ಟಿಕ್ ಟಿಕ್, ಲವ್ ಆಗೋಯ್ತೇ ಹಾಡು ಕೇಳಿ ಮೆಚ್ಚಿಕೊಂಡಿದ್ದೀರಿ. ಈಗ ದಿ ವಿಲನ್ ಸಿನಿಮಾದ ನಾಲ್ಕನೇ ಹಾಡು ಕೇಳಲು ತಯಾರಾಗಿ.ಅರ್ಮಾನ್ ಮಲ್ಲಿಕ್ ಹಾಗೂ ಶ್ರೇಯಾ ಘೋಷಾಲ್ ಈ ಹಾಡನ್ನು ಹಾಡಿದ್ದು
ಈ ಹಾಡು ಶಿವರಾಜ್‌ಕುಮಾರ್ ಅವರದ್ದೋ ಅಥವ ಸುದೀಪ್ ಅವರದ್ದೋ ಗೊತ್ತಿಲ್ಲ.