ನನ್ನ ಸಾಲ ಮನ್ನಾ ಮಾಡಬೇಡಿ ಎಂದ ಕರಡಗೋಡು ಗ್ರಾಮದ ರೈತ | Oneindia kannada

Oneindia Kannada 2018-08-13

Views 1.2K

"ನನ್ನ ಸಾಲ ಮನ್ನಾ ಮಾಡಬೇಡಿ. ಮಾಡಿದರೆ ಸ್ವಾಭಿಮಾನಕ್ಕೆ ಧಕ್ಕೆ ಬರುತ್ತದೆ" ಎಂದು ಮೂಡಿಗೆರೆ ತಾಲೂಕಿನ ಕರಡಗೋಡು ಗ್ರಾಮದ ರೈತ ಅಮರನಾಥ ಮುಖ್ಯಮಂತ್ರಿಗಳಿಗೆ, ಕೃಷಿ ಸಚಿವರಿಗೆ ಹಾಗೂ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದಾರೆ. ಕಾರಣ ಗೊತ್ತಾಗಬೇಕಾದಲ್ಲಿ ವಿಡಿಯೋ ನೋಡಿ

Mudigere taluk Karadagodu village farmer Amarnath says do not waive my debts. In this regard He wrote letter to Chief Minister, Agriculture Minister and District Administration also.

Share This Video


Download

  
Report form
RELATED VIDEOS