Atal Bihari Vajpayee : ವಾಜಪೇಯಿ ನಿಧನ ತುಂಬಲಾರದ ನಷ್ಟ ಎಂದ ಶ್ರೀ ಉಜ್ಜಯಿನಿ ಜಗದ್ಗುರು

Oneindia Kannada 2018-08-17

Views 120

Atal Bihari Vajpayee who was under treatment in AIIMS New Delhi from 9 weeks took his last breathe. Shri Ujjaini Jagadguru expressed their condolence.

9 ವಾರಗಳಿಂದ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಟಲ್ ಬಿಹಾರಿ ವಾಜಪೇಯಿ ಕೊನೆ ಉಸಿರೆಳೆದಿದ್ದಾರೆ.ಮಾಜಿ ಪ್ರಧಾನಿ ವಾಜಪೇಯಿ ನಿಧನಕ್ಕೆ ಉಜ್ಜಯಿನಿ ಜಗದ್ಗುರು ಸಂತಾಪ ಸೂಚಿಸಿದ್ದಾರೆ.ಅಜಾತಶತ್ರು ವಾಜಪೇಯಿ ನಿಧನ ದೇಶಕ್ಕೆ ತುಂಬಲಾರದ ನಷ್ಟ ಈ ಶತಮಾನದಲ್ಲಿ ಕಂಡ ಅಪರೂಪದ ರಾಜಕಾರಣಿ ಕವಿ, ಶ್ರೇಷ್ಟ ರಾಜಕಾರಣಿ ಅಭೂತಪೂರ್ವ ಪ್ರಧಾನಿಯಾಗಿ ವಾಜಪೇಯಿ ಹೆಸರು ಅಜರಾಮರ ಎಂದು ಹೇಳಿದ್ದಾರೆ.

Share This Video


Download

  
Report form
RELATED VIDEOS