Viral Video: Scuffle breaks out between members of BJP and AIMIM in Maharashtra's Aurangabad Municipal Corporation after an AIMIM corporator opposed the condolence proposal of former PM Atal Bihari Vajpayee
ಇಡೀ ದೇಶವೂ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನಕ್ಕೆ ಸಂತಾಪ ಸೂಚಿಸುತ್ತಿದೆ. ಆದರೆ ಅಜಾತಶತ್ರುವಿಗೆ ಶ್ರದ್ಧಾಂಜಲಿ ಸಲ್ಲಿಸಲು ಎಐಎಂಐಎಂ(All India Majlis-e-Ittehadul Muslimeen) ಸದಸ್ಯನೊಬ್ಬ ಒಲ್ಲೆ ಎಂದಿದ್ದಕ್ಕಾಗಿ ಏಟುತಿಂದ ಘಟನೆ ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ನಡೆದಿದೆ.