Mukti Kannada Movie : ಮುಕ್ತಿ ಸಿನಿಮಾ ಯಾಕೆ ನೋಡ್ಬೇಕು ಗೊತ್ತಾ..? | Filmibeat Kannada

Filmibeat Kannada 2018-08-23

Views 48

A movie on Lance Naik late Hanumanthappa Koppad titled Mukti is getting released tomorrow. K.Shankar has directed and C.K. Muralidhar has produced the movie staring Nakul Govind.


ಹುತಾತ್ಮರಾದ ವೀರ ಯೋಧ ಹನುಮಂತಪ್ಪ ಕೊಪ್ಪದ ಅವರ ಬಗ್ಗೆ ಒಂದು ಸಿನಿಮಾ ಬರುತ್ತಿದ್ದು ಸಿನಿಮಾ ನಾಳೆ ರಾಜ್ಯಾದ್ಯಂತ ತೆರೆ ಕಾಣಲಿದೆ. ಸಿನಿಮಾವನ್ನು ಕೆ.ಶಂಕರ್ ನಿರ್ದೇಶನ ಮಾಡಿದ್ದು, ಸಿ.ಕೆ ಮುರಳೀಧರ ನಿರ್ಮಾಣ ಮಾಡಿದ್ದಾರೆ. ಸಿನಿಮಾದಲ್ಲಿ ನಕುಲ್ ಗೋವಿಂದ್ ನಾಯಕನ ಪಾತ್ರ ನಿಭಾಯಿಸಿದ್ದಾರೆ.

Share This Video


Download

  
Report form
RELATED VIDEOS