TheVillain Audio Launch : ದಿ ವಿಲನ್ ಸಿನಿಮಾದಲ್ಲಿದೆ ಒಂದು ದೊಡ್ಡ ಟ್ವಿಸ್ಟ್..! | Filmibeat Kannada

Filmibeat Kannada 2018-08-27

Views 823

Shiv Rajkumar and Sudeep staring The Villain audio launch program that in Manyata tech park hosted by Anushree was telecast-ed in Zee Kannada. Sudeep, Shiv Rajkumar, Srikanth, Arjun Janya, Prem, Rakshitha, Ambareesh, C.R.Manohar shared their experiences.

ಶಿವರಾಜ್‌ಕುಮಾರ್ ಹಾಗೂ ಸುದೀಪ್ ಅಭಿನಯದ ಪ್ರೇಮ್ ನಿರ್ದೇಶನದ ದಿ ವಿಲನ್ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆದಿದ್ದು ಶ್ರೀಕಾಂತ್, ಅಂಬರೀಶ್, ಶಿವಣ್ಣ, ಸುದೀಪ್, ಅರ್ಜುನ್ ಜನ್ಯ, ಪ್ರೇಮ್, ರಕ್ಷಿತ, ಸಿ.ಆರ್ ಮನೋಹರ್ ಎಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

Share This Video


Download

  
Report form
RELATED VIDEOS