ದೆಹಲಿ ಗುರ್ ಗಾಂವ್ ನಲ್ಲಿ ಬಾರಿ ಮಳೆ | ಕರ್ನಾಟಕ ಕರಾವಳಿಯಲ್ಲಿ ಎಚ್ಚರಿಕೆ | Oneindia Kannada

Oneindia Kannada 2018-08-28

Views 759

Heavy rain in Delhi, Gurgaon on Tuesday morning. The weather office had predicted heavy rain in coastal Karnataka and other states.

ದೆಹಲಿ ಹಾಗೂ ಗುರ್ ಗಾಂವ್ ನಲ್ಲಿ ಮಂಗಳವಾರ ಭಾರಿ ಮಳೆಯಾಗಿ, ಪ್ರವಾಹ ಪರಿಸ್ಥಿತಿ ಏರ್ಪಟ್ಟಿತು. ಇದರಿಂದ ಸಂಚಾರ ದಟ್ಟಣೆಯಾಗಿ ರಸ್ತೆಯುದ್ದಕ್ಕೂ ವಾಹನಗಳು ಸಾಲಾಗಿ ನಿಂತವು. ಶಾಲೆಗೆ ತೆರಳುವ ಮಕ್ಕಳು ಹಾಗೂ ಅವರ ಪೋಷಕರು ಗಂಟೆಗಟ್ಟಲೆ ರಸ್ತೆಯಲ್ಲೇ ನಿಲ್ಲಬೇಕಾಯಿತು. ಮುಂದೆ ಸಾಗಲಾರದೆ ಕೆಲವರು ಮನೆಗಳಿಗೆ ಹಿಂತಿರುಗಿದರು.

Share This Video


Download

  
Report form
RELATED VIDEOS