For not giving permission for the release of Satyadev IPS Movie Jaggesh and Sa Ra govind has paid fine.
ಸತ್ಯದೇವ್ ಐಪಿಎಸ್ ಡಬ್ಬಿಂಗ್ ಚಿತ್ರವನ್ನು ಬಿಡುಗಡೆ ಮಾಡಲು ಅವಕಾಶ ನೀಡಿಲ್ಲ ಅಂತಾ ಚಿತ್ರದ ವಿತರಕರು ಸಿಸಿಐಗೆ ದೂರು ನೀಡಿದ್ದರು. ವಿಚಾರಣೆ ನಡೆಸಿದ್ದ ಸಿಸಿಐ ಜಗ್ಗೇಶ್ ಹಾಗೂ ಸಾ ರಾ ಗೋವಿಂದ್ ಅವರಿಗೆ ದಂಡ ವಿಧಿಸಿದೆ.