KGF Kannada Movie: ಬೇರೆ ಭಾಷೆಗೆ ಹೋಗುವುದಾಗಿದ್ದರೇ ಅದ್ಯಾವಾಗಲೋ ಹೋಗ್ತಿದ್ದೆ'' ಹೀಗಂತ ರಾಕಿಂಗ್ ಸ್ಟಾರ್ ಯಶ್ ಹಲವು ಸಲ ಹೇಳಿದ್ದಾರೆ. ಅದರಲ್ಲೂ ಕೆಜಿಎಫ್ ಸಿನಿಮಾ ಬಂದ್ಮೇಲಂತೂ ಯಶ್ ಸ್ಯಾಂಡಲ್ ವುಡ್ ಕೈಯಿಂದ ಜಾರಿ ಹೋಗ್ತಾರಾ ಎಂಬ ಮಾತುಗಳು ಚರ್ಚೆಯಾಗ್ತಿದೆ.
KGF Kannada Movie: Kannada actor Yash has get movie offers from other industry, after huge success of kgf movie.