KCC Cricket season 2 will be helping Kodagu. Sudeep , Shiv Rajkumar,Puneeth Rajkumar, Yash, Ganesh, Upendra will be playing for a cause.
ಸುದೀಪ್, ಯಶ್, ಶಿವರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್, ಗಣೇಶ್, ಉಪೇಂದ್ರ ಆಡುತ್ತಿರುವ ಕೆಸಿಸಿ ಕಪ್ ಸೀಸನ್ 2 ಆಟದಿಂದ ಕೊಡಗು ಕಟ್ಟಲು ಸಹಾಯ ಮಾಡುವುದಾಗಿ ಕಿಚ್ಚ ಹಾಗೂ ಶಿವಣ್ಣ ಹೇಳಿದ್ದಾರೆ.