KCC Cricket season 2 starts from today. Sudeep, Yash, Puneeth Rajkumar, Ganesh, Upendra, Shivrajkumar will be playing for their victory.Sudeep team for 10
overs has made 121 runs.
ಕನ್ನಡ ಚಲನಚಿತ್ರ ಕಪ್ ಸೀಸನ್ ೨ ಆಟದಲ್ಲಿ ಸುದೀಪ್ ತಂಡ ೧೨೧ ರನ್ ಗಳಿಸಿದೆ. ವಿರೇಂದ್ರ ಸೆಹ್ವಾಗ್ ಹಾಗೂ ಪ್ರದೀಪ್ ಬೋಗಾದಿ ಆಡಿದ್ದಾರೆ. ಈಗ ಗಣೇಶ್ ತಂಡ ಬ್ಯಾಟಿಂಗ್ ಮಾಡುತ್ತಿದೆ.