ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಸಾಮಾನ್ಯವೆಂದ ಅರುಣ್ ಜೇಟ್ಲಿ | Oneindia Kannada

Oneindia Kannada 2018-09-06

Views 91

ಡಾಲರ್ ಎದುರು ರೂಪಾಯಿ ಬೆಲೆ ದಿನೇ ದಿನೇ ಪಾತಾಳಕ್ಕೆ ಹೋಗುತ್ತಿರುವುದು ಆತಂಕ ಮೂಡಿಸಿದೆ. ಆದರೆ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಹೇಳುವುದೇ ಬೇರೆ. ಡಾಲರ್ ಎದುರು ರೂಪಾಯಿ ಕುಸಿದಿರುವುದಕ್ಕೆ ಕೇಂದ್ರದ ವಿತ್ತ ನೀತಿಯಾಗಲಿ, ದೇಶದ ಸಮಸ್ಯೆಯಾಗಲಿ ಕಾರಣವಲ್ಲ ಎಂದಿರುವ ಜೇಟ್ಲಿ, ಡಾಲರ್ ಎದುರು ಹಣದ ಮೌಲ್ಯ ಕುಸಿಯುವುದು ಸಾಮಾನ್ಯ ಎಂದಿದ್ದಾರೆ.


Rupee crumbling against dollar but finance minister Arun Jaitley said fall of rupee is normal. More countries currency fall against dollar these days.

Share This Video


Download

  
Report form
RELATED VIDEOS