ರಮೇಶ್ ಜಾರಕಿಹೊಳಿ ನನ್ನ ಆಪ್ತ ಸ್ನೇಹಿತರು ಎಂದು ಹೇಳಿಕೆ ಕೊಟ್ಟ ಡಿ ಕೆ ಶಿವಕುಮಾರ್ | Oneindia Kannada

Oneindia Kannada 2018-09-14

Views 140

Municipality and Local Bodies Minister Ramesh Jarkiholi is my personal friend. I will meet him soon and talk to him said water resource minister D.K.Shiva Kumar. Jarkiholi brothers attacked against D.K.Shiva Kumar for his interference in Belagavi district politics.


'ಸಚಿವ ರಮೇಶ್ ಜಾರಕಿಹೊಳಿ ಅವರು ನನ್ನ ಸ್ನೇಹಿತರು. ಅವರ ಕಷ್ಟ-ಸುಖದಲ್ಲಿ ನಾನು ಜೊತೆಗಿದ್ದೆ. ಶೀಘ್ರದಲ್ಲೇ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತೇನೆ' ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.

Share This Video


Download

  
Report form
RELATED VIDEOS