A BJP worker washes feet of BJP Godda MP Nishikant Dubey and drinks that water, at an event in Jharkhand's Godda. The video becomes viral on social media.
ಇದನ್ನೇನು ಅಭಿಮಾನದ ಪರಾಕಾಷ್ಠೆ ಎನ್ನಬೇಕಾ... ಅಥವಾ ಓವರ್ acting ಅನ್ಬೇಕಾ ಗೊತ್ತಿಲ್ಲ! ಜಾರ್ಖಂಡ್ ನ ಗೊಡ್ಡಾ ಕ್ಷೇತ್ರದ ಬಿಜೆಪಿ ಸಂಸದರ ಪಾದ ತೊಳೆದು, ಆ ನೀರನ್ನು ಕಾರ್ಯಕರ್ತನೊಬ್ಬ ಕುಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ!