ಪ್ರಯಾಣಿಕರಿಗೆ ಮೃತ್ಯು ಕೂಪವಾಗಿ ಬದಲಾದ ಚಾರ್ಮಾಡಿ ಘಾಟ್ | Oneindia Kannada

Oneindia Kannada 2018-09-21

Views 404

Traffic pressure on the Charmadi ghat road has mounted due to closure of Shiradi Ghat and Sampaje Ghat road. It is said that Charmadi Ghat road back to its bad way. It has become almost impossible to drive.

ಮಂಗಳೂರು- ಬೆಂಗಳೂರು ನಡುವೆ ಸಂಚರಿಸುವ ಪ್ರಯಾಣಿಕರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಚಿಕ್ಕಮಗಳೂರು ಸಂಪರ್ಕಿಸುವ ಚಾರ್ಮಾಡಿ ಘಾಟ್ ರಸ್ತೆ ಸಂಪೂರ್ಣ ಕಿತ್ತುಹೋಗಿದೆ. ಶಿರಾಡಿ ಘಾಟ್ ಹಾಗು ಸಂಪಾಜೆ ಘಾಟ್ ಘನ ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸದಿರುವ ಕಾರಣ ಚಾರ್ಮಾಡಿ ಘಾಟ್ ರಸ್ತೆಯಲ್ಲೇ ವಾಹನ ದಟ್ಟಣೆ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಸಂಚಾರ ಅಪಾಯಕಾರಿ ಎನಿಸಿದೆ.

Share This Video


Download

  
Report form
RELATED VIDEOS