ಮಳೆಯಿಂದ ಚಾರ್ಮಾಡಿ ಘಾಟ್ ನಲ್ಲಿ ಸೃಷ್ಟಿಯಾಗಿದೆ ಸುಂದರ ಜಲಪಾತಗಳು | Oneindia Kannada

Oneindia Kannada 2021-06-17

Views 1

ಚಿಕ್ಕಮಗಳೂರಿನ ಚಾರ್ಮಾಡಿ ಘಾಟ್ ಸುತ್ತಮುತ್ತ ಭಾರಿ ಮಳೆಯಾಗುತ್ತಿದೆ.ಇದರಿಂದ ಫಾಲ್ಸ್ ಗಳಿಗೆ ಜೀವ ಕಳೆ ಬಂದಿದೆ.ನೂರಾರು ಪಾಲ್ಸ್ ಗಳ ಪ್ರಕೃತಿ ಸೌಂದರ್ಯದ ಸೊಬಗು ನೋಡೋದೆ ಒಂದು ಚೆಂದ. ಈ ಜಲಪಾತಗಳು ರೂಪ ನೋಡುಗರನ್ನ ಕೈ ಬೀಸಿ ಕರೆಯುತ್ತಿದೆ.

Due to heavy rainfall in Chikmagalur, it's been pleasant to view the natural elegance of falls at Carmudi Ghat. After a persistent rain, the falls welcoming the onlookers.

Share This Video


Download

  
Report form
RELATED VIDEOS