ಗುಜರಾತ್ ನ ಗಿರ್ ಅರಣ್ಯ ಪ್ರದೇಶದಲ್ಲಿ 11 ಸಿಂಹಗಳ ಕಳೇಬರಗಳು ಪತ್ತೆ | Oneindia Kannada

Oneindia Kannada 2018-09-21

Views 1

The carcasses of 11 lions were found in Gujarat’s Gir forest, prompting the state government to order an inquiry, officials said Thursday.

ಗುಜರಾತ್ ನ ಗಿರ್ ಅರಣ್ಯದಲ್ಲಿ 11 ಸಿಂಹಗಳ ಕಳೇಬರಗಳು ಪತ್ತೆಯಾಗಿದ್ದು, ರಾಜ್ಯ ಸರಕಾರವು ತನಿಖೆಗೆ ಆದೇಶ ನೀಡಿದೆ ಎಂದು ಗುರುವಾರ ಅಧಿಕಾರಿಗಳು ತಿಳಿಸಿದ್ದಾರೆ. ಎಲ್ಲ ಮೃತ ಸಿಂಹಗಳು ಗಿರ್ ಪೂರ್ವ ವಲಯದ, ಅದರಲ್ಲೂ ದಲ್ಖನಿಯಾ ವ್ಯಾಪ್ತಿಯಲ್ಲಿ ಕಳೆದ ಕೆಲ ದಿನಗಳಲ್ಲಿ ಪತ್ತೆಯಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Share This Video


Download

  
Report form
RELATED VIDEOS