Twitter Reaction : Aadhaar Mandatory for PAN :SC verdict. Banks accounts and mobile linking does not need Aadhaar. Linking of PAN has however been upheld.
ಆಧಾರ್ ಸಿಂಧುತ್ವ, ಕಡ್ಡಾಯ ಕುರಿತಂತೆ ಸುಪ್ರೀ ಕೋರ್ಟಿನಲ್ಲಿ ಇಂದು ಹೊರ ಬಂದ ಮಹತ್ವದ ತೀರ್ಪಿನಲ್ಲಿ ಜನತಾ ದರ್ಬಾರ್ ಟ್ವಿಟ್ಟರ್ ನಲ್ಲಿ ಜೋರು ಚರ್ಚೆ ಆರಂಭವಾಗಲಿದೆ. ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪಂಚಸದಸ್ಯ ಪೀಠ ನಡೆಸಿದ ವಿಚಾರಣೆಯನ್ನು ಆಧಾರ್ ಮಾಹಿತಿ ಸೋರಿಕೆಯ ಕುರಿತು ಬಂದಿರುವ ತೀರ್ಪು ಹಾಗೂ ಅದರ ಬಗ್ಗೆ ಇರುವ ಗೊಂದಲಗಳಿಗೆ ಟ್ವಿಟ್ಟರಿನಲ್ಲೇ ಉತ್ತರ ಕಂಡುಕೊಳ್ಳಲಾಗುತ್ತಿದೆ.