Cultural City Mysore's Dasara Festival is different from all other countries. The splendor of the royal family and the decoration of the palace are all spectacular. And the palace lightning will also be beautiful in the night. Thousands of people come here to visit Mysore Dasara. So If you plan for Mysore this time, keep these things in your mind
ಸಾಂಸ್ಕೃತಿಕ ನಗರಿ ಮೈಸೂರಿನ ದಸರಾ ಹಬ್ಬವು ದೇಶದ ಉಳಿದೆಲ್ಲಾ ಪ್ರಾಂತ್ಯಕ್ಕಿಂತಲೂ ವಿಭಿನ್ನವಾಗಿರುತ್ತದೆ. ಇಲ್ಲಿನ ರಾಜ ಮನೆತನದ ವೈಭವ, ಅರಮನೆಯ ಶೃಂಗಾರ ಇವೆಲ್ಲವೂ ನೋಡಲು ಅದ್ಭುತವಾಗಿರುತ್ತದೆ. ಇನ್ನೂ ಅರಮನೆಯ ಲೈಂಟಿಗ್‌ನ್ನಂತೂ ರಾತ್ರಿ ಹೊತ್ತಿನಲ್ಲೇ ನೋಡಬೇಕು. ಮೈಸೂರು ದಸರಾವನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಜನರು ಇಲ್ಲಿಗೆ ಆಗಮಿಸುತ್ತಾರೆ. ಈ ಬಾರಿ ಮೈಸೂರಿಗೆ ಹೋಗುವುದಾದರೆ ಈ ಸಂಗತಿಗಳು ನೆನಪಿರಲಿ