Yash and Radhika entered Sandalwood 10 years ago. They together have acted in few movies. Radhika wants to act in a periodical drama movie with Yash.
ರಾಧಿಕಾ ಪಂಡಿತ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಒಟ್ಟಿಗೆ ಡ್ರಾಮಾ, ಸಂತು ಸ್ಟ್ರೇಟ್ ಫಾರ್ವರ್ಡ್, ಮೊಗ್ಗಿನ ಮನಸು, ಮಿಸ್ಟರ್ & ಮಿಸ್ಸಸ್ ರಾಮಾಚಾರಿ ಸಿನಿಮಾ ಮಾಡಿದ್ದು ಈಗ ಪಿರಿಯಾಡಿಕಲ್ ರೀತಿಯ ಸಿನಿಮಾ ಒಟ್ಟಿಗೆ ಮಾಡುವ ಆಸೆ ಇದೆ ಎಂದಿದ್ದಾರೆ.