Bollywood diva Deepika padukone will be producing a new movie. She will be doing a new movie on acid attack survivals.
ಆಸಿಡ್ ದಾಳಿಗೆ ಒಳಗಾಗಿದ್ದ ಹುಡುಗಿ ಪಾತ್ರದಲ್ಲಿ ದೀಪಿಕಾ ಬಣ್ಣ ಹಚ್ಚಲಿದ್ದಾರೆ. ನೈಜ ಘಟನೆಯಾಧರಿತ ಚಿತ್ರದಲ್ಲಿ ನಾಯಕಿಯಾಗಿರುವ ದೀಪಿಕಾ ಆಸಿಡ್ ದಾಳಿಗೆ ಒಳಗಾಗಿ ಸಾಧಿಸಿದ ಹುಡುಗಿಯಾಗಿ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ.