ಮಂಗನ ಕೈಯಲ್ಲಿ ಬಸ್ ಸ್ಟೇರಿಂಗ್ ನೀಡಿದ ಚಾಲಕ- ಕೆಲಸದಿಂದ ಅಮಾನತು | Oneindia Kannada

Oneindia Kannada 2018-10-06

Views 1.2K

ಕೆಎಸ್ ಆರ್‌ಟಿಸಿ ಚಾಲಕನೊಬ್ಬ ಬಸ್‌ನ ಸ್ಟೇರಿಂಗ್ ಮಂಗನ ಕೈಗೆ ಕೊಟ್ಟು ತನ್ನ ನೌಕರಿಗೆ ಕುತ್ತು ತಂದುಕೊಂಡಿದ್ದಾನೆ.ಸಾಮಾಜಿಕ ಜಾಲತಾಣದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಚಾಲಕನೊಬ್ಬ ಬಸ್ ನಲ್ಲಿ ಕುಳಿತಾಗ ಮಂಗನ ಕೈಗೆ ಸ್ಟೇರಿಂಗ್ ಕೊಟ್ಟು ಮಂಗ ಬಸ್ ಓಡಿಸುತ್ತಿದ್ದ ದೃಶ್ಯ ವ್ಯಾಪಕ ಟೀಕೆಗೆ ಒಳಗಾಗಿತ್ತು.

A KSRTC bus driver was suspended from duties who was handed over the bus staring for fun in Davangere division.

Share This Video


Download

  
Report form
RELATED VIDEOS