ಮಂಡ್ಯ ಕ್ಷೇತ್ರದತ್ತ ನಿಖಿಲ್ ಕಣ್ಣು..! | Oneindia Kannada

Oneindia Kannada 2018-10-08

Views 106

According to the sources and the interest Nikhil is showing it is said that he might enter politics and participate in Loksabha elections from Mandya.

ಮಂಡ್ಯ ಲೋಕಸಭೆ ಉಪಚುನಾವಣೆಗೆ ದಿನಾಂಕ ನಿಗದಿಯಾಗುತ್ತಿದ್ದಂತೆಯೇ ರಾಜಕೀಯ ಚಟುವಟಿಕೆ ಗರಿಗೆದರಿದೆ. ಇದೀಗ ಜಿಲ್ಲೆಯ ಕೆಲವು ಮುಖಂಡರು ನಿಖಿಲ್ ಕುಮಾರಸ್ವಾಮಿ ಅವರೇ ಕಣಕ್ಕಿಳಿಯಲಿ ಎಂಬ ಹೇಳಿಕೆ ನೀಡುತ್ತಿರುವುದು ಕುತೂಹಲವನ್ನು ಹುಟ್ಟು ಹಾಕಿದೆ.

Share This Video


Download

  
Report form
RELATED VIDEOS