ಲೋಕಸಭಾ ಚುನಾವಣೆ 2019 : ನರೇಂದ್ರ ಮೋದಿ ಕ್ಷೇತ್ರ ಬದಲಾವಣೆ ಸಾಧ್ಯತೆ | Oneindia Kannada

Oneindia Kannada 2018-10-09

Views 280

Like PM candidate Narendra Modi contested in Varanasi in Uttar Pradesh in the last parliament election: Will PM Modi may contest in any one of the constituency in East or South India in the upcoming general election 2019.

ಜನಪ್ರಿಯ ನಾಯಕರೊಬ್ಬರು ತಮ್ಮ ರಾಜಕೀಯ ಕರ್ಮಭೂಮಿಯಿಂದ ಹೊರತಾಗಿ, ಬೇರೆ ಕಡೆಯಿಂದ ಸ್ಪರ್ಧಿಸಿದರೆ, ಅದರ ಹಿಂದೆ ಬೇರೇನೋ ಲೆಕ್ಕಾಚಾರವಿದೆ ಎಂದೇ ವ್ಯಾಖ್ಯಾನಿಸಲಾಗುತ್ತದೆ. 2014ರ ಲೋಕಸಭಾ ಚುನಾವಣೆಯನ್ನು ಉದಾಹರಣೆಗೆ ತೆಗೆದುಕೊಳ್ಳುವುದಾದರೆ ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿ ತಮಗೆ ರಾಜಕೀಯ ನೆಲೆ ತಂದುಕೊಟ್ಟ ಗುಜರಾತಿನ ವಡೋದರ ಕ್ಷೇತ್ರದ ಜೊತೆಗೆ ಹಿಂದೂಗಳ ಧಾರ್ಮಿಕ ತಾಣ ವಾರಣಾಸಿಯಿಂದಲೂ ಸ್ಪರ್ಧಿಸಿದ್ದರು.

Share This Video


Download

  
Report form
RELATED VIDEOS