ಲೋಕಸಭಾ ಚುನಾವಣೆಗೆ ಸಜ್ಜಾದ ನರೇಂದ್ರ ಮೋದಿ | ಟ್ವಿಟ್ಟರ್ ನಲ್ಲಿ ಮೋದಿ ಟ್ರೆಂಡಿಂಗ್

Oneindia Kannada 2019-03-16

Views 291

PM Narendra Modi officially started his social media campaign for Lok Sabha elections 2019, on #MainBhiChowkidar hashtag

ಪ್ರಧಾನಿ ಮೋದಿ ಅವರ ಚುನಾವಣಾ ಪ್ರಚಾರಕ್ಕೆ ಟ್ವಿಟ್ಟರ್ ನಲ್ಲಿ ಅಧಿಕೃತ ಆಂದೋಲನ ಆರಂಭವಾಗಿದೆ. 'ಮೋದಿ ಮತ್ತೊಮ್ಮೆ' ಎಂಬುವವರೆಲ್ಲ 'ಮೇ ಭೀ ಚೌಕಿದಾರ್ ಹೂಂ' ಎಂದರೆ ಸಾಕು! ಮೇ ಬೀ ಚೌಕಿದಾರ್(#MainBhiChowkidar) ಹ್ಯಾಶ್ ಟ್ಯಾಗ್ ಮೂಲಕ ಮೋದಿ ಟ್ವೀಟ್ ಮಾಡಿದ್ದು, ಮೋದಿ ಅಭಿಮಾನಿಗಳೆಲ್ಲ ಆ ಹ್ಯಾಶ್ ಟ್ಯಾಗ್ ಮೂಲಕ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.

Share This Video


Download

  
Report form
RELATED VIDEOS