The Villain staring Shivrajkumar, Sudeep, Amy Jackson will be released on 18th October. Meanwhile their fans are doing dubsmash videos are going viral.
ದಿ ವಿಲನ್ ಸಿನಿಮಾದ ಕ್ರೇಜ್ ಸಿಕ್ಕಾಪಟ್ಟೆ ಇದೆ. ಈ ವೇಳೆ ಶಿವರಾಜ್‌ಕುಮಾರ್ ಹಾಗೂ ಸುದೀಪ್ ಅಭಿಮಾನಿಗಳು ವಿಲನ್ ಡೈಲಾಗ್‌ಗಳಿಗೆ ಡಬ್‌ಸ್ಮ್ಯಾಶ್ ಮಾಡಿದ್ದಾರೆ.