Rocking star Yash, Shrinidhi Shetty's K.G.F Cinema has created hype all over. It i said that KGF Chapter 2 re shoot is happening to improve the quality.
ನವೆಂಬರ್ ತಿಂಗಳಲ್ಲಿ ಬಿಡುಗಡೆ ಆಗಬೇಕಿದ್ದ ಕೆ.ಜಿ.ಎಫ್ ಸಿನಿಮಾ ಚ್ಯಾಪ್ಟರ್ 1 ಡಿಸೆಂಬರ್‌ಗೆ ಮುಂದೆ ಹೋಗಿದೆ. ಈಗ ಚ್ಯಾಪ್ಟರ್ 2 ಮತ್ತೆ ರೀ ಶೂಟ್ ಆಗುತ್ತಿದೆ ಎನ್ನುವ ಸುದ್ದಿ ಆಗಿದೆ.